ನಾನು ಎಎಸ್ಐ ಪತ್ನಿ ನನ್ನನ್ನು ಹೋಗೋದಕ್ಕೆ ಬಿಡಿ ಎಂದು ಪೊಲೀಸರ ಜೊತೆ ವಾಗ್ವಾದ ಮಾಡಿದ ಘಟನೆ ಮೈಸೂರಿನ ಸಿದ್ಧಾರ್ಥ ಲೇಔಟ್ ನಲ್ಲಿ ನಡೆದಿದೆAn incident took place in mysore, where in a woman had an argument with cops saying "I am a wife of ASI so let me go".